Empowering Vokkaliga Community Through Unity

Vokkaligara Abhivruddhi Nighama Foundation is dedicated to serving the Vokkaliga community by uniting and creating a place for civic engagement and ethical organization structure.

Our Mission

We aim to build a strong system that serves the needs of the Vokkaliga community, ensuring quality living and a bright future for the next generation.

ನಮ್ಮ ಗುರಿ ಒಂದೇ, ಒಕ್ಕಲಿಗರ ಒಳಪಂಗಡಗಳ ಐಕ್ಯತೆ, ಸ್ವಾಭಿಮಾನಿ ನಿಜವಾದ ಕಷ್ಟದಲ್ಲಿರುವ ಒಕ್ಕಲಿಗರ ಸಮಗ್ರ ಸಬಲೀಕರಣಕ್ಕೆ ಬಲಿಷ್ಠವಾದಂತ ವ್ಯವಸ್ಥೆಯನ್ನು ನಿರ್ಮಾಣ ಮಾಡುವುದು, ಒಕ್ಕಲಿಗ ಮಹಿಳಾ ಸಬಲೀಕರಣ ಹಾಗೂ ಸಮಾಜದಲ್ಲಿ ಒಕ್ಕಲಿಗರ ಗೌರವ ಮತ್ತು ಸಮಾಜಮುಖಿ ಸಂರಕ್ಷಿತ ವಾತಾವರಣವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಸಾಮರಸ್ಯ ವೇದಿಕೆಗಳನ್ನು ಜಿಲ್ಲಾವಾರು ಹಾಗೂ ತಾಲೂಕುವಾರು ಸ್ಥಾಪನೆ ಮಾಡುವುದು.

ಸಮಗ್ರ ಒಕ್ಕಲಿಗರ ಸಬಲೀಕರಣಕ್ಕಾಗಿ ರಾಜಕೀಯ ರಹಿತ ಸಮಸ್ತ ಐಕ್ಯತಾ ಪೂರ್ವಕ ವಾತಾವರಣವನ್ನು ಸೃಷ್ಟಿಸುವುದು, ನಿಜವಾದ ಸಮುದಾಯದ ಭಾವನೆಗಳಿಗೆ ಸ್ಪಂದಿಸುವ ನಾಯಕತ್ವಗಳನ್ನು ಬೆಳೆಸುವುದು ಹಾಗೂ ಪ್ರಸಕ್ತ ಸಮುದಾಯದ ಭಾವನೆಯುಳ್ಳ ನಾಯಕರನ್ನು ಮತ್ತಷ್ಟು ಬಲಿಷ್ಠ ಗೊಳಿಸುವುದು.

Community Engagement

Dedicated to serving Vokkaliga community through civic engagement and ethical organization structure for a better future.

Future

Coming Soon... Updated Shortly

Hours

Coming Soon... Updated Shortly