ಮಾಧ್ಯಮ ಪ್ರಕಟಣೆ: ಸಜ್ಜೆಪಾಳ್ಯದ ಒಕ್ಕಲಿಗ ಸಮುದಾಯದ ಆಸ್ತಿ ಹಗರಣದ ವಿರುದ್ಧ ಆಕ್ರೋಶದ ಎಚ್ಚರಿಕೆ
ಬೆಂಗಳೂರು: ಈ ಕೆಳಗಿನ ವಿಷಯವು ಒಕ್ಕಲಿಗ ಸಮುದಾಯದ ಅಸ್ತಿತ್ವ ಮತ್ತು ಸ್ವಾಭಿಮಾನಕ್ಕೆ ಸಂಬಂಧಿಸಿದ್ದಾಗಿದೆ. ಸಜ್ಜೆಪಾಳ್ಯದ ಸರ್ವೆ ನಂ. 15ರ ಜಮೀನಿನ ಕುರಿತು ಸರ್ಕಾರಿ ದಾಖಲೆಗಳು ಮತ್ತು ಅರ್ಜಿ ಸಮಿತಿಯ ವರದಿಗಳು ಸ್ಪಷ್ಟವಾದ ಸತ್ಯವನ್ನು ಬಿಚ್ಚಿಟ್ಟಿವೆ.
VOKKALIGA COMMUNITY DEVELOPMENT AND UNITY FORMATION IN ACTION
Rohann kumar K
12/28/20251 min read


ಮಾಧ್ಯಮ ಪ್ರಕಟಣೆ: ಸಜ್ಜೆಪಾಳ್ಯದ ಒಕ್ಕಲಿಗ ಸಮುದಾಯದ ಆಸ್ತಿ ಹಗರಣದ ವಿರುದ್ಧ ಆಕ್ರೋಶದ ಎಚ್ಚರಿಕೆ
ಬೆಂಗಳೂರು:
ಈ ಕೆಳಗಿನ ವಿಷಯವು ಒಕ್ಕಲಿಗ ಸಮುದಾಯದ ಅಸ್ತಿತ್ವ ಮತ್ತು ಸ್ವಾಭಿಮಾನಕ್ಕೆ ಸಂಬಂಧಿಸಿದ್ದಾಗಿದೆ. ಸಜ್ಜೆಪಾಳ್ಯದ ಸರ್ವೆ ನಂ. 15ರ ಜಮೀನಿನ ಕುರಿತು ಸರ್ಕಾರಿ ದಾಖಲೆಗಳು ಮತ್ತು ಅರ್ಜಿ ಸಮಿತಿಯ ವರದಿಗಳು ಸ್ಪಷ್ಟವಾದ ಸತ್ಯವನ್ನು ಬಿಚ್ಚಿಟ್ಟಿವೆ.
ಪ್ರಕರಣದ ಸತ್ಯಾಂಶಗಳು (ದಾಖಲೆಗಳ ಆಧಾರದ ಮೇಲೆ):
ಯಶವಂತಪುರ ಹೋಬಳಿಯ ಸಜ್ಜೆಪಾಳ್ಯ ಗ್ರಾಮದ ಸರ್ವೆ ನಂ. 15ರಲ್ಲಿನ 44 ಎಕರೆ 33 ಗುಂಟೆ ಜಮೀನನ್ನು ಶ್ರೀಮತಿ ರಂಗಮ್ಮನವರು 1962ರ ಮರಣ ಶಾಸನದ ಮೂಲಕ ಬಡವರ ಉದ್ದಾರ ಮತ್ತು ವಿದ್ಯಾಭ್ಯಾಸಕ್ಕಾಗಿ ಮೀಸಲಿಟ್ಟಿದ್ದರು.
ಈ ಜಮೀನನ್ನು 'ಕೃಷ್ಣಪ್ಪ ರಂಗಮ್ಮ ಶಿಕ್ಷಣ ಟ್ರಸ್ಟ್' ಹೆಸರಿಗೆ ವರ್ಗಾಯಿಸಬೇಕಿತ್ತು ಮತ್ತು ಇದರ ಉಸ್ತುವಾರಿಯನ್ನು ಒಕ್ಕಲಿಗರ ಸಂಘಕ್ಕೆ ವಹಿಸಬೇಕೆಂದು ವಿಲ್‌ನಲ್ಲಿ ಸ್ಪಷ್ಟಪಡಿಸಲಾಗಿತ್ತು.
ಆದರೆ, ಕಂದಾಯ ಅಧಿಕಾರಿಗಳು ನಿಯಮಬಾಹಿರವಾಗಿ ಶ್ರೀ ಪುಟ್ಟಸ್ವಾಮಿಯವರ ವಾರಸುದಾರರಿಗೆ 'ಪವತಿ ಖಾತೆ' ಮಾಡಿಕೊಡುವ ಮೂಲಕ ಕಾನೂನು ಬಾಹಿರ ಕೃತ್ಯ ಎಸಗಿದ್ದಾರೆಂದು ಅರ್ಜಿ ಸಮಿತಿಯು ಅಭಿಪ್ರಾಯಪಟ್ಟಿದೆ.
ಈ ಅಕ್ರಮದ ಹಿಂದೆ ಬಿ.ಡಿ.ಎ ಅಧಿಕಾರಿಗಳು ಮತ್ತು ಕೆಲವು ರಾಜಕೀಯ ಹಿತಾಸಕ್ತಿಗಳ ಕೈವಾಡವಿರುವುದು ಸಮಿತಿಯ ಗಮನಕ್ಕೆ ಬಂದಿದೆ.
ಸಮುದಾಯದ ಆಕ್ರೋಶ ಮತ್ತು ಹೋರಾಟದ ಕರೆ:
"ಒಕ್ಕಲಿಗ ಸಮುದಾಯದ ಹಿತಕ್ಕಾಗಿ ಸಾದ್ವಿ ರಂಗಮ್ಮನವರು ನೀಡಿದ್ದ ಸಜ್ಜೆ ಪಾಳ್ಯದ 96.35 ಎಕರೆ ಜಮೀನಿನ ಭಾಗವಾದ 44.33 ಎಕರೆಯ ನ್ಯಾಯಯುತವಾದ ಸಮುದಾಯದ ಗೆಲುವಿಗೆ ಇಂದಿಗೂ ರಾಜಕೀಯದ ಅಡಚಣೆಗಳನ್ನು ಮಾಡುತ್ತಿರುವ ಒಂದು ಪ್ರಾದೇಶಿಕ ಪಕ್ಷದ ಪರಮೋಚ್ಚ ನಾಯಕರು ಎಂದು ಕರೆಸಿಕೊಳ್ಳುವ ಕುಟುಂಬದವರಿಂದ ಕುಮ್ಮಕ್ಕು ಪಡೆದು ನಾಲ್ಕು ಬಾರಿ ಚುನಾವಣೆಯಲ್ಲಿ ಸೋತರು ಸಹ ಎಂಎಲ್ಸಿ ಯಾಗಿ ಜನರ ಹಿತ ಕಾಪಾಡುವುದನ್ನು ಬಿಟ್ಟು ಒಕ್ಕಲಿಗರ ಮುಂದಿನ ಪೀಳಿಗೆಗೆ ವಿದ್ಯಾಭ್ಯಾಸಕ್ಕೆ ಮತ್ತು ಅನುಕೂಲಕ್ಕೆ ಕಾಯ್ದಿರಿಸಿದ್ದ ದಾನ ಮಾಡಿದ್ದ ಭೂಮಿಯನ್ನು ತಪ್ಪು ದಾಖಲ ವ್ಯಕ್ತಿಗಳನ್ನು ಕೊಟ್ಟು ದಾಖಲಾತಿಗಳನ್ನು ಕೊಟ್ಟು ಸಮುದಾಯಕ್ಕೆ ಕುಲದ್ರೋಹ ಮಾಡಿ ನಾಡಪ್ರಭು ಶ್ರೀ ಕೆಂಪೇಗೌಡರು ಕಟ್ಟಿದ ಬೆಂಗಳೂರಿನಲ್ಲಿ ನಮ್ಮ ಇಡೀ ಒಕ್ಕಲಿಗ ಸಮುದಾಯಕ್ಕೆ ಸವಾಲು ಹಾಕಿ ತೊಡೆ ಕಟ್ಟುತ್ತಿರುವ ದರಿದ್ರ ಮನಸ್ಥಿತಿಯ ಇಂತಹ ಕೀಟಗಳನ್ನು ಬುದ್ದಿ ಕಲಿಸಿ ಹೊಸಕಿ ಹಾಕುವುದು ಅಲ್ಲದೆ ಕಾನೂನು ರೀತಿಯಲ್ಲಿ ಇವರನ್ನು ಜೈಲಿಗೆ ಕಳುಹಿಸಬೇಕು."
"ಮತ್ತು ಈ ವಿಚಾರವಾಗಿ ಪೂಜ್ಯ ನಿರ್ಮಲಾನಂದನಾಥ ಸ್ವಾಮೀಜಿ ರವರು ಧ್ವನಿ ಎತ್ತಬೇಕು ಮತ್ತು ನ್ಯಾಯಕ್ಕಾಗಿ ನಿಲ್ಲಬೇಕು ಎಲ್ಲಾ ಒಕ್ಕಲಿಗ ಸಮುದಾಯದ ಮಠಾಧೀಶರುಗಳು ಈ ವಿಚಾರವಾಗಿ ಮಾತನಾಡಬೇಕು ಮತ್ತು ನ್ಯಾಯಕ್ಕಾಗಿ ಅವಶ್ಯಕತೆ ಬಿದ್ದರೆ ಹೋರಾಟಕ್ಕೆ ಇಳಿಯಬೇಕು ಕೆಂಪೇಗೌಡರ ಬೆಂಗಳೂರು ನಗರದಲ್ಲಿ ಒಕ್ಕಲಿಗರಿಗೆ ನ್ಯಾಯ ಸಿಗುತ್ತಿಲ್ಲ ಮತ್ತು ಹಾಡು ಹಗಲೇ ಮೋಸವಾಗುತ್ತಿದೆ ಎಂದರೆ ಇದನ್ನು ಕಾಯುವ ನೈತಿಕತೆ ಪೂಜ್ಯ ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಖಂಡಿತ ಇದೆ."
"ಮತ್ತು ಪೂಜ್ಯ ನಿಶ್ಚಲಾನಂದನಾಥ ಸ್ವಾಮೀಜಿರವರು, ಪೂಜ್ಯ ನಂಜಾವದುತ ಸ್ವಾಮೀಜಿಗಳ ಸ್ವಾಮೀಜಿಗಳು, ಒಕ್ಕಲಿಗ ಧರ್ಮದ ಪೂಜ್ಯ ಶ್ರೀಗಳಾದ ಸಿದ್ದರಾಮಯ್ಯ ಸ್ವಾಮೀಜಿ ರವರು, ಪೂಜ್ಯಶ್ರೀ ರಮಣನಾಥ ಸ್ವಾಮೀಜಿ ರವರು, ಪೂಜ್ಯಶ್ರೀ ಸೌಮ್ಯನಾಥ ಸ್ವಾಮಿಜಿ ರವರು ಇಂತಹ ಸಮುದಾಯದ ಮೇಲೆ ಮೋಸ ಮತ್ತು ಒಕ್ಕಲಿಗರ ಅಸ್ತಿತ್ವಕ್ಕೆ ಸವಾಲು ಬಂದಾಗ ಯಾವುದೇ ಕಾರಣಕ್ಕೂ ರಾಜಕೀಯ ಕುತಂತ್ರಿಗಳ ಒತ್ತಡಕ್ಕೆ ಒಳಗಾಗದೆ ಮತ್ತು ಇಂತಹ ಒಂದು ಪ್ರಾದೇಶಿಕ ಪಕ್ಷದ ಸರ್ವೋಚ್ಚ ನಾಯಕರ ಕುಟುಂಬದ ರಕ್ಷಣೆಯನ್ನು ಒಕ್ಕಲಿಗ ಕುಲದ್ರೋಹಕ್ಕೆ ಬಳಸಿಕೊಳ್ಳುತ್ತಿರುವ ದರಿದ್ರ ಬುದ್ಧಿಯ ಕುನ್ನಿಗಳನ್ನು ಮಟ್ಟ ಹಾಕಲು ಮತ್ತು ಸಮಗ್ರ ಸಮುದಾಯ ಯಾವುದೇ ಕಾರಣಕ್ಕೂ ಒಂದು ಅಡಿ ಜಾಗವನ್ನು ಬಿಟ್ಟುಕೊಡದೆ ನ್ಯಾಯಯುತವಾಗಿ ಸಂವಿಧಾನದಲ್ಲಿ ಕೇಳಬೇಕು ಮತ್ತು ಅವಶ್ಯಕತೆ ಬಿದ್ದಲ್ಲಿ ನಮ್ಮ ಸಂವಿಧಾನಿಕ ಹಕ್ಕಿನಂತೆ ಹೋರಾಟಕ್ಕೆ ಇಳಿದು ರಾಷ್ಟ್ರಮಟ್ಟದಲ್ಲಿ ವಿಷಯ ಮುಟ್ಟಿಸುವಂತೆ ಮಾಡಿ ಇಂತಹ ಭೂಹಗರಣಗಳಲ್ಲಿ ಲ್ಯಾಂಡ್ ಮಾಫಿಯ ಮಾಡುತ್ತಿರುವ ದರಿದ್ರರನ್ನು ಕಾನೂನು ಕ್ರಮ ಜರುಗಿಸಿ ಕುಲದ್ರೋಹ ಮಾಡಿರುವ ಇವರನ್ನು ಬಂಧಿಸಿ ಶಿಕ್ಷಿಸುವವರೆಗೂ ಯಾವುದೇ ಕಾರಣಕ್ಕೂ ರಾಜಿಯಾಗಬಾರದು."
ಇಂದು ಬೆಂಗಳೂರಿನಲ್ಲಿ ನಾವು ನಮ್ಮ ಸಮುದಾಯದ ಒಳಿತಿನ ಜಾಗವನ್ನು ಬಿಟ್ಟುಕೊಟ್ಟರೆ ನಾಳೆ ನಿಮ್ಮ ಮನೆಯ ಹೆಣ್ಣು ಮಕ್ಕಳನ್ನು ಸಹ ಇದೇ ರೀತಿ ಒತ್ತುವರಿ ಮಾಡಿಕೊಳ್ಳುವ ಜಾಯಮಾನ ಇರುವ ಹಿನ್ನೆಲೆಯುಳ್ಳ ಕುನ್ನಿಗಳು ಇವರು ದಯಮಾಡಿ ಸಮುದಾಯ ಜಾಗೃತರಾಗಿರಬೇಕು ಎಚ್ಚರಿಕೆಯಿಂದ ಇರಬೇಕು ಮತ್ತು ಇವರಿಗೆ ಬಕಿಟ್ ಇಡುವ ನಾಯಿಗಳು ಹೆಚ್ಚುವೆ, ಇದಕ್ಕೆ ಕಾರಣ ಸಮುದಾಯದ ಐಕ್ಯತೆಯ ಕೊರತೆ ಇನ್ನಾದರೂ ಒಕ್ಕಲಿಗ ಸಮುದಾಯ ತಮ್ಮ ಒಳಪಂಗಡಗಳ ಐಕ್ಯತೆಯನ್ನು ಕಾಯ್ದಿರಿಸಿಕೊಂಡು ಇಂತಹ ಕುಲದ್ರೋಹಿಗಳನ್ನು ಮೆಟ್ಟಿನಲ್ಲಿ ಹೊಡೆದು ಮೆಟ್ಟಿ ನಿಲ್ಲಬೇಕು.
ನಾವು ಒಕ್ಕಲಿಗರು, ನಾವು ಭೂಮಿಯನ್ನು ನಮ್ಮ ತಾಯಿ ಎಂದು ನೋಡುತ್ತೇವೆ. ಅಂತಹ ವಿಷಯ ಅರಿತಿದ್ದರು ನಮ್ಮ ತಾಯಿಯ ವಿಷಯಕ್ಕೆ ಬಂದಾಗ ನಾವು ರಕ್ಷಿಸಿಕೊಳ್ಳದಿದ್ದರೆ ಅದು ಒಬ್ಬ ಒಕ್ಕಲಿಗನಾಗಿ ಧರ್ಮವೆ ನ್ಯಾಯವೇ ಒಮ್ಮೆ ಯೋಚಿಸಿ...?
ನಮ್ಮ ಭೈರವೈಕ್ಯ ಕುಲಗುರುಗಳಾದ ಬಾಲಗಂಗಾಧರನಾಥ ಸ್ವಾಮೀಜಿರವರು ಇದ್ದಿದ್ದರೆ ಇಂತಹ ಪರಿಸ್ಥಿತಿ ಇರುತ್ತಿರಲಿಲ್ಲ
ಜೈ ಒಕ್ಕಲಿಗ
ಜೈ ಕೆಂಪೇಗೌಡ
